Online News in ಕನ್ನಡ

ಮೈಸೂರು

ಜಿಲ್ಲೆಗಳು ಮೈಸೂರು

ʻಅಂಬೇಡ್ಕರ್‌ ವಿಚಾರಧಾರೆಗಳನ್ನು ಮರೆಮಾಚುವ ಹುನ್ನಾರ ನಡೆಯುತ್ತಿದೆʼ

ಮೈಸೂರು: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಒಂದು ವರ್ಗದಲ್ಲಿ ಗುರುತಿಸಿಕೊಳ್ಳದೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಜ್ಞಾನ ಪ್ರೌಢಿಮೆಯನ್ನು ಹರಿಸಿದ್ದಾರೆ. ಆದರೆ, ಅವರ ವಿಚಾರಧಾರೆಗಳನ್ನು ಹಂತ ಹಂತವಾಗಿ ಪಠ್ಯ ಪುಸ್ತಕದಿಂದ ತೆಗೆದುಹಾಕುವ ಹುನ್ನಾರ ನಡೆಯುತ್ತಿದೆ ಎಂದು ಪ್ರೊ. ಕೆ.ಎಂ.ಪ್ರಸನ್ನಕುಮಾರ್‌ ಕಳವಳ ವ್ಯಕ್ತಪಡಿಸಿದರು. […]

ಮೈಸೂರು

ಶೀಘ್ರ ಅಂಬೇಡ್ಕರ್‌ ಭವನ ಪೂರ್ಣವಾಗಲಿ : ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಆಶಯ

  ಮೈಸೂರು : ಸಂವಿಧಾನ ಶಿಲ್ಪಿ, ಮಹಾನ್‌ ಮಾನವತಾವಾದಿ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ೬೯ನೇ ಮಹಾ ಪರಿನಿರ್ವಾಣ ದಿನವನ್ನು ಶ್ರದ್ಧೆಯಿಂದ ಆಚರಿಸಲಾಯಿತು. ನಗರದ ಪುರಭವನದ ಆವರಣದಲ್ಲಿರುವ ಬಾಬಾ ಸಾಹೇಬರ ಪ್ರತಿಮೆಗೆ ಜಿಲ್ಲೆಯ ಗಣ್ಯರು ಪುಷ್ಪಾರ್ಚಾನೆ ಮಾಡುವುದರ ಮೂಲಕ ಗೌರವ ಸಮರ್ಪಿಸಿದರು.

ಮೈಸೂರು

ಮೈಸೂರು ಜಿಲ್ಲೆಯ ಸುತ್ತ ಮುತ್ತ ಸೆರೆ ಸಿಕ್ಕ ಹುಲಿಗಳ ಸಂಖ್ಯೆ ಎಷ್ಟು ಗೊತ್ತೆ ?

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು ಪ್ರತಿ ದಿನ ಹುಲಿ ದಾಳಿ, ಹುಲಿ ಕಾರ್ಯಾಚರಣೆ, ಹುಲಿ ಸೆರೆ ಸುದ್ದಿಗಳು ಪ್ರಕಟಗಳ್ಳುತ್ತಿದೆ. ಈಗಾಗಲೇ ಹುಲಿಗಳ ದಾಳಿಗೆ ಹತ್ತಾರು ಜಾನುವಾರುಗಳು ಬಲಿಯಾಗಿರುವುದು ಮಾತ್ರವಲ್ಲ ಮನುಷ್ಯ ಮೇಲೂ ಹುಲಿಗಳು ದಾಳಿ ನಡೆಸಿ ಕೊಂದು ಹಾಕಿವೆ.

ಮೈಸೂರು

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಗ್ರಾಮಸ್ಥರು ಮಾಡಿದ ಕೆಲಸ ಏನು ಗೊತ್ತೆ ?

ಮೈಸೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಗ್ರಾಮಸ್ಥರು ಹಿಗ್ಗಾಮಗ್ಗ ತಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಹೊಸರಾಮನಹಳ್ಳಿ ಗ್ರಾಮದಲ್ಲಿ ಜರುಗಿದೆ. ಹೊಸ ರಾಮೇನಹಳ್ಳಿಯ ನಿವಾಸಿ ಲೋಕೇಶ್‌ (೪೬) ಬಂಧಿತ ಆರೋಪಿ. ಆರೋಪಿಯು ಡಿಸೆಂಬರ್‌

ಮೈಸೂರು

ಪರಿಶಿಷ್ಟರ ಮೇಲಿನ ದೌರ್ಜನ್ಯಕ್ಕೆ ತಕ್ಷಣ ಎಫ್‌ಐಆರ್‌ : ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ

ಮೈಸೂರು: ಪರಿಶಿಷ್ಟ ಜಾತಿಯ ಜನರ ಮೇಲೆ ದೌರ್ಜನ್ಯ ನಡೆದರೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಪರಿಶಿಷ್ಟ ಜಾತಿಯ ಜನರಿಗೆ ಭದ್ರತೆಯನ್ನು ಒದಗಿಸಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಸದಸ್ಯರಾದ ವಡೆಪಲ್ಲಿ ರಾಮಚಂದರ್ ಪೊಲೀಸ್ ಇಲಾಖೆಯ

ಮೈಸೂರು

ʻಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರೂ ವರುಣಾ ಜನತೆಯ ಋಣ ತೀರಿಸಲಾಗದುʼ

ತಾಂಡವಪುರ : ನಾವು ಎಷ್ಟೇ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ವರುಣ ಕ್ಷೇತ್ರದ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ ಆದರೂ ವರುಣ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಜನತೆಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನಹರಿಸಿ ತಮ್ಮ ಋಣ ಕಡಿಮೆ ಮಾಡಿಕೊಳ್ಳಲು ಶ್ರಮಿಸುತ್ತೇನೆ ಎಂದು ವರುಣ

ಮೈಸೂರು

ಪಿರಿಯಾಪಟ್ಟಣ : ರೈತರ ಉತ್ತಮ ಬದುಕಿಗೆ ಕುಸುಮ್ ಯೋಜನೆ ಅಡಿ ಸೋಲಾರ್ ವಿದ್ಯುತ್ ಸಂಪರ್ಕ

ವರದಿ: ಮುಕುಂದ ರಾವಂದೂರು ‌ಪಿರಿಯಾಪಟ್ಟಣ:  ತಾಲೂಕಿನ ರೈತರು ಸರಿಯಾದ ಸಮಯಕ್ಕೆ ವಿದ್ಯುತ್ ಸರಬರಾಜಾಗದೆ ತೊಂದರೆ ಅನುಭವಿಸಿ ಇಡೀ ಕುಟುಂಬವೇ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿತ್ತು. ಇದರಿಂದ ಸಾಲ ಮಾಡಿ ತೀರಿಸಲಾಗದೆ ಹಲವಾರು ರೈತರು ಆತ್ಮಹತ್ಯೆಗೂ ತುತ್ತಾಗಿದ್ದಾರೆ.  ಇದನ್ನು ಮನಗಂಡು ಕೃಷಿ ಚಟುವಟಿಕೆಗಳಿಗೆ ತೊಂದರೆ

ಮೈಸೂರು

ಮೈಸೂರಿನ ಸರಕಾರಿ ವಸತಿ ನಿಲಯಗಳಿಗೆ ಎಡಿಸಿ ದಿಢೀರ್‌ ಭೇಟಿ ಪರಿಶೀಲನೆ

ಮೈಸೂರು: ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ರವರ ನಿರ್ದೇಶನದ ಮೇರೆಗೆ ಮೈಸೂರು ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಮೈಸೂರು ತಾಲೂಕಿನ ಉಸ್ತುವಾರಿ ಕೆ.ಎ.ಎಸ್ ಅಧಿಕಾರಿ ಆಗಿರುವ ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ. ಶಿವರಾಜು ರವರು ಅನಿರೀಕ್ಷಿತ ಭೇಟಿ

ಮೈಸೂರು

ನಂಜನಗೂಡಿನಲ್ಲಿ ಚಿಕ್ಕ ಜಾತ್ರೆಗೆ ಜನವೋ ಜನ

ನಂಜನಗೂಡು :ದಕ್ಷಿಣ ಕಾಶಿ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿಂದು ಸಾವಿರಾರು ಭಕ್ತರ ಹರ್ಷೋದ್ಘಾರದ ಮಧ್ಯೆ ೨೦೨೫ನೇ ಸಾಲಿನ ಚಿಕ್ಕಜಾತ್ರೆ ರಥೋತ್ಸವವು ಸಂಭ್ರಮ ಸಡಗರ ಹಾಗೂ ಶ್ರದ್ದಾ ಭಕ್ತಿಯಿಂದ ನೆರವೇರಿತು. ಇಂದು ಬೆಳಿಗ್ಗೆ ೯ ರಿಂದ ೯.೩೦ರವರೆ ಗೆ ಸಲ್ಲುವ ಶುಭ ಧನುರ್‌

ಮೈಸೂರು

ದಲಿತರಿಗೆ ರಾಜಕೀಯ ಉನ್ನತ ಸ್ಥಾನ ಮರೀಚಿಕೆ : ದಲಿತ ಮುಖ್ಯಮಂತ್ರಿ ಕೂಗು

ಮೈಸೂರು: ರಾಜ್ಯ ಕಾಂಗ್ರೆಸ್‌ನಲ್ಲಿ ʻನಾಯಕತ್ವ ಬದಲಾವಣೆʼ ಚರ್ಚೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಬೆನ್ನ ಹಿಂದೆಯೇ ದಲಿತ ಮುಖ್ಯಮಂತ್ರಿ ಕೂಗು ಹೆಚ್ಚಾಗಿದೆ. ಬಹುಸಂಖ್ಯಾ ದಲಿತರನ್ನು ಮತ ಬ್ಯಾಂಕ್‌ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು ರಾಜಕೀಯ ಅತ್ಯುನ್ನತ ಸ್ಥಾನಮಾನ ನೀಡದೆ ಹೋಗಿರುವುದು ದುರದೃಷ್ಟಕರ ಎಂದು ಕರ್ನಾಟಕ

Call Now Button