Online News in ಕನ್ನಡ

ಮೈಸೂರು

ಮೈಸೂರು ರಾಜ್ಯ

ಮಹಿಳಾ ಸಬಲೀಕರಣಕ್ಕೆ ಸರಕಾರ ಬದ್ಧ : ಸರಕಾರಿ ಮಹಿಳಾ ನೌಕರರ ಸಮ್ಮೇಳನದಲ್ಲಿ ಸಿಎಂ 

ಬೆಂಗಳೂರು: ಸರ್ಕಾರದ ಆಡಳಿತ ಯಂತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಮಹಿಳಾ ನೌಕರರನ್ನು ಅಭಿನಂದಿಸಿ, ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆಯಾಗಿ ಘೋಷಣೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರು. ಅವರು ಇಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ […]

ಮೈಸೂರು

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣಕ್ಕೆ ಕಾಳೀಹುಂಡಿ ಗ್ರಾಮಸ್ಥರ ಆಗ್ರಹ

ತಿ.ನರಸೀಪುರ: ತಾಲ್ಲೂಕು ತಲಕಾಡು ಹೋಬಳಿ ಸಮೀಪದ ಕಾಳೀಹುಂಡಿ ಗ್ರಾಮದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ಅಶಾಂತಿ, ಕುಟುಂಬ ಕಲಹ ಹಾಗೂ ಸಾಮಾಜಿಕ ಅವ್ಯವಸ್ಥೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರು, ಮಹಿಳಾ ಸಂಘದ ಪದಾಧಿಕಾರಿಗಳು ಒಗ್ಗಟ್ಟಿನಿಂದ ನಿರ್ಣಯಕೈಗೊಂಡಿದ್ದು,

ಮೈಸೂರು

ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಇಲಾಖೆ ಸರ್ವೇಯರ್‌ ರವೀಂದ್ರ

ಮೈಸೂರು: ಪಿರಿಯಾಪಟ್ಟಣದ ಕಂದಾಯ ಇಲಾಖೆಯ ಸರ್ವೇಯರ್‌ ರವೀಂದ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪೋಡಿ ದುರಸ್ತಿ ಸಾಗುವಳಿ ದುರಸ್ತಿ ಸಾಗುವಳಿ ಹೆಸರಿನಲ್ಲಿ ಜಮೀನು ರಸ್ತೆಗೆ ಹೋಗುತ್ತೆ ಎಂದು ಹೆದರಿಸಿ ರೈತನಿಂದ ೧ ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೆ

ಮೈಸೂರು

ಗೌಡನಕಟ್ಟೆ ಗ್ರಾಮದಲ್ಲಿ ಹುಲಿ ಸೆರೆ ಕಾರ್ಯಾಚರಣೆ ಯಶಸ್ವಿ : ನಾಲ್ಕು ಹುಲಿ ಮರಿಗಳ ರಕ್ಷಣೆ

ಹನಗೋಡು : ಕಳೆದ ಮೂರು ದಿನಗಳ ಹಿಂದೆ ತಾಯಿ ಹುಲಿಯಿಂದ ಬೇರ್ಪಟ್ಟು ಜೋಳದ ಹೊಲದಲ್ಲಿ‌ ಆಡಗಿಕೊಂಡು ಆತಂತ ಸೃಷ್ಟಿಸಿದ 4 ಹುಲಿ ಮರಿಗಳನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಗೌಡನಕಟ್ಟೆ ಗ್ರಾಮದಲ್ಲಿ ಕಳೆದ ಮೂರು

ಮೈಸೂರು

ಮೈಸೂರು ನಗರಕ್ಕೂ ಬಂತು ಹುಲಿ : ಬೆಮೆಲ್ ಕಂಪನಿಯಲ್ಲಿ ಓಡಾಟ

ಬೆಮೆಲ್ ಕಂಪನಿಯಲ್ಲಿ ಹುಲಿ ಪ್ರತ್ಯಕ್ಷ ಮೈಸೂರು : ಮೈಸೂರಿನ ಹೊರವಲಯದ ಬಿಇಎಂಎಲ್ ಕಂಪನಿ ಒಳಗೆ ಹುಲಿ ಪ್ರತ್ಯಕ್ಷಗೊಂಡಿದ್ದು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದೆ. ಕಳೆದ ಶುಕ್ರವಾರ ಕಾರಿನಲ್ಲಿ ತೆರಳುತ್ತಿದ್ದವರಿಂದ ಹುಲಿ ದೃಶ್ಯ ಸೆರೆ ಸಿಕ್ಕಿದೆ. ಸ್ಥಳಕ್ಜೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದು ರಾತ್ರಿ

ಮೈಸೂರು

ಡಿ.1ರಿಂದ ಮೈಸೂರು ಆರ್‍ಟಿಓನಲ್ಲಿ ಒನ್ ನೇಷನ್ ಒನ್ ಕಾರ್ಡ್ : ಸಾರಿಗೆ ಸಚಿವ ರಾಮಲಿಂಗರೆಡ್ಡಿ

ಮೈಸೂರು : ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳಿಗೆ ಮದ್ಯವರ್ತಿಗಳು ಹಾಗೂ ವಾಹನ ಚಾಲನಾ ತರಬೇತಿ ಶಾಲೆಯವರು ಬರುವ ಚಾಳಿಯಿದ್ದು, ಇದಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಎಚ್ಚರಿಕೆ ವಹಿಸಿ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ

ಮೈಸೂರು

ಹುಣಸೂರು : ಆತಂಕ ಹುಟ್ಟಿಸಿದ್ದ ಗಂಡು ಚಿರತೆಯೊಂದು ಬೋನಿನಲ್ಲಿ ಬಂದಿ !

ಹುಣಸೂರು :ಹಲವಾರು ತಿಂಗಳಿಂದ ಜಮೀನು ಬಳಿ ಕಾಣಿಸಿಕೊಳ್ಳುತ್ತಾ ಆತಂಕ ಹುಟ್ಟಿಸಿದ್ದ ಗಂಡು ಚಿರತೆಯೊಂದು ಬೋನಿನಲ್ಲಿ ಬಂದಿಯಾಗಿದೆ. ತಾಲೂಕಿನ ಹನಗೋಡಿಗೆ ಸಮೀಪದ ವಡ್ಡಂಬಾಳಿನ ರೈತ ಸಿದ್ದರಾಜನಾಯ್ಕರ ಜಮೀನು ಬಳಿಯ ಕಲ್ಲಿನ ಗುಡ್ಡದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸುಮಾರು 5-6 ವರ್ಷದ

ಮೈಸೂರು

ಹನಗೋಡಿನಲ್ಲಿ ಮತ್ತೆ ಹುಲಿ ದಾಳಿ : ಜರ್ಸಿಹಸು ಬಲಿ

ಹುಣಸೂರು: ವಾರದಿಂದ ಕಾಣಿಸಿಕೊಳ್ಳದಿದ್ದ ಹುಲಿಯು ಸೋಮವಾರದಂದು ಹಗಲು ವೇಳೆಯೇ ಹನಗೋಡು ಭಾಗದಲ್ಲಿ ಮತ್ತೆ ದಾಳಿ ನಡೆಸಿರುವ ಹುಲಿಯು ಗಬ್ಬದ ಹಸುವನ್ನು ಬಲಿ ತೆಗೆದುಕೊಂಡು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದೆ. ಹನಗೋಡಿಗೆ ಸಮೀಪದ ಕಾಮಗೌಡನಹಳ್ಳಿಯ ದಿ.ಲಿಂಗಪ್ಪರ ಪುತ್ರ ಸೋಮಶೇಖರ್‌ರಿಗೆ ಸೇರಿದ ಗಬ್ಬದ ಜರ್ಸಿಹಸು ಇದಾಗಿದ್ದು,

ಮೈಸೂರು

ಮಹಿಳಾ ರಕ್ಷಣಾ ಪಡೆ ಸೇವಾ ಸಂಸ್ಥೆಯಿಂದ ಕನ್ನಡ ಕಣ್ಮಣಿ ಪ್ರಶಸ್ತಿ ಕಾರ್ಯಕ್ರಮ

ಮೈಸೂರು : ಮಹಿಳಾ ರಕ್ಷಣಾ ಪಡೆ ಸೇವಾ ಸಂಸ್ಥೆಯಿಂದ ಕನ್ನಡ ಕಣ್ಮಣಿ ಪ್ರಶಸ್ತಿ ಕಾರ್ಯಕ್ರಮ ಕಳೆದ ಐದು ವರ್ಷಗಳಿಂದ ಮಹಿಳಾ ರಕ್ಷಣಾ ಪಡೆಯು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಲೇ ಬಂದಿದೆ. ಅದೇ ರೀತಿ ಈ ಬಾರಿ ವಿಶೇಷವಾಗಿ ಮಹಿಳಾ ಸಾಧಕಿಯರಿಗೆ ಕನ್ನಡ

ಮೈಸೂರು

ಕೆಲ್ಲೂರು ಹಾಗೂ ಅರೇನಹಳ್ಳಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ : ಸಚಿವ ಕೆ. ವೆಂಕಟೇಶ್

ಪಿರಿಯಾಪಟ್ಟಣ : ಕೆಲ್ಲೂರು ಹಾಗೂ ಅರೇನಹಳ್ಳಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಎಂದು ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ. ಪಿರಿಯಪಟ್ಟಣ ತಾಲೂಕಿನ ಗಡಿಯ ಗ್ರಾಮವಾದ ಕೆಲ್ಲೂರು ಗ್ರಾಮದಲ್ಲಿ ಗೌರಿ ಕೆರೆ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಕೆ ಆರ್

Call Now Button