Online News in ಕನ್ನಡ

ರಾಜ್ಯ

ಮೈಸೂರು ರಾಜ್ಯ ಸುದ್ದಿಗಳು

ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ: ಹಿರಿಯ ಕಾಂಗ್ರೆಸ್ಸಿಗ ಬಿ.ಕೆ.ಹರಿಪ್ರಸಾದ್‌

ಬೆಂಗಳೂರು: ಸರ್ವ ಧರ್ಮಗಳೂ ಭಾರತದಲ್ಲಿ ವಾಸಿಸುತ್ತಿರುವಾದ ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ. ಎಲ್ಲ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹೇಳಿ ರಾಷ್ಟ್ರಗೀತೆಯನ್ನು ಹಿಂದಿಕ್ಕುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ, ಹಿರಿಯ ಕಾಂಗ್ರೆಸ್ಸಿಗ ಬಿ.ಕೆ.ಹರಿಪ್ರಸಾದ್‌ ತಿಳಿಸಿದರು. ಇಂದು ಮಾಧ್ಯಮದೊಂದಿಗೆ […]

ರಾಜ್ಯ ಸುದ್ದಿಗಳು

ಎಸ್‌ಐಆರ್‌ ನೆಪದಲ್ಲಿ ದೇಶದ ಜನರ ಮೇಲೆ ಪ್ರಧಾನಿ ಮೋದಿ ಎಫ್‌ಐಆರ್:‌ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌

ಮೈಸೂರು: ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್)ಯಿಂದಾಗಿ ಆದಿವಾಸಿಗಳು, ಬುಡಕಟ್ಟು ಜನರು, ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು ಈ ದೇಶದಲ್ಲಿ ತಮ್ಮ ಅಸ್ಥಿತ್ವವವನ್ನೇ ಕಳೆದುಕೊಳ್ಳಲಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ

ರಾಜ್ಯ

ʻಹೈಕಮಾಂಡ್ ಕರೆಯದೆ ನಾನೇಕೆ ಹೋಗಲಿ: ನನಗೆ ಇಲ್ಲಿ ಬಹಳ ಕೆಲಸವಿದೆʼ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಹೈಕಮಾಂಡ್‌ ನನ್ನನ್ನು ಕರೆಯದೆ ಏಕೆ ಹೋಗಲಿ, ಇಲ್ಲಿ ನನಗೆ ಬಜೆಟ್‌ ಕೆಲಸ ಇದೆ. ಕರೆದರೆ ಹೋಗ್ತೀನಿ, ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಅವರ ಜಯಂತಿ ಅಂಗವಾಗಿ

ರಾಜ್ಯ

ಜಿಟಿಡಿಗೆ ನಿಯತ್ತೂ ಇಲ್ಲ, ಪಕ್ಷ ನಿಷ್ಠೆಯೂ ಇಲ್ಲ, ಅವರು ಜೆಡಿಎಸ್‌ ಜತೆಯೂ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಈಗ ನಮ್ಮ ಜೊತೆ ಇಲ್ಲ/. ಅವರು ಬೇರೆ ಬೇರೆ ಮಹಾನ್‌ ನಾಯಕರ ಜೊತೆ ಇದ್ದಾರೆ. ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಯಾವುದೂ ಇಲ್ಲದವರನ್ನು ನಾವು ಜೊತೆಯಲ್ಲಿ ಇಟ್ಟುಕೊಳ್ಳಬೇಕಾ ? ಎಂದು ಕೇಂದ್ರ ಸಚಿವ, ಜನತಾದಳ

ರಾಜ್ಯ ಸುದ್ದಿಗಳು

ಯಾರು ಏನೇ ಹೇಳಿದ್ರೂ ಹೈಕಮಾಂಡ್‌ ಸುಪ್ರೀಂ: ಗೃಹ ಸಚಿವ ಡಾ. ಜಿ.ಪರಮೇಶ್ವರ್‌

ಮೈಸೂರು: ʻಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿರೋದು ಹೈಕಮಾಂಡ್‌, ಹಾಗಾಗಿ ಅವರು (ಹೈಕಮಾಂಡ್‌) ಹೇಳುವವರೆಗೂ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ, ಅದು ನಾನೇನೇ ಹೇಳಿದ್ರೂ, ನೀವೇನೇ ಹೇಳಿದ್ರೂ. ಅದು ಕೇವಲ ನಮ್ಮ ನಮ್ಮ ವೈಯಕ್ತಿ ಅಭಿಪ್ರಾಯವಾಗಲಿದೆಯೆ ವಿನಃ ಹೈಕಮಾಂಡ್‌ ಅಭಿಪ್ರಾಯವಾಗುವುದಿಲ್ಲʼ ಹೀಗೆ ಪತ್ರಕರ್ತರಿಂದ ಪದೇ

Uncategorized ಮೈಸೂರು ರಾಜ್ಯ ಶಿಕ್ಷಣ ಶೈಕ್ಷಣಿಕ ಸುದ್ದಿಗಳು

ಶಿಕ್ಷಣದ ಜೊತೆ ಜ್ಞಾನ, ಮೌಲ್ಯ ಜೀವನಕ್ಕೆ ಮುಖ್ಯ.

ಮೈಸೂರು: ಕೇವಲ ಶಿಕ್ಷಣದಲ್ಲಿ ಉತ್ತೀರ್ಣರಾಗುವುದಷ್ಟೇ ಶಿಕ್ಷಣವಲ್ಲ. ನೀವು ಕಲಿತ ಜ್ಞಾನ, ಗಳಿಸಿದ ಸ್ನೇಹಿತರು ಮತ್ತು ರೂಢಿಸಿಕೊಂಡ ಮೈಲ್ಯಗಳು ಬದುಕು ಕಟ್ಟಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಮೈಸೂರು ವಿವಿಯ ಕುಲಪತಿ ಪ್ರೊ. ಎನ್.‌ ಕೆ. ಲೋಕನಾಥ್‌ ತಿಳಿಸಿದರು. ಸರಸ್ವತಿಪುರಂನಲ್ಲಿರುವ ಓಂಕಾರ್‌ಮಲ್‌ ಸೋಮಾನಿ

ಜಿಲ್ಲೆ ಧರ್ಮ ಮೈಸೂರು ರಾಜ್ಯ ಸಮಾಜಿಕ ಸುದ್ದಿಗಳು

ʻದೇವಾಲಯಗಳು ಸೌಹಾರ್ದತೆಯ ತಾಣಗಳಾಗಬೇಕುʼ ಅಬ್ಬೂರು ಗ್ರಾಮದ ಮಾಸ್ತಮ್ಮ ದೇವಿ ದೇವಸ್ಥಾನ ಉದ್ಘಾಟಿಸಿ ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್‌ ಆಶಯ

ಹುಣಸೂರು: ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಾಗದೆ ಜನರ ನಡುವೆ ಶಾಂತಿ, ಪ್ರೀತಿ, ಸೌಹಾರ್ದತೆಯನ್ನು ಬೆಸೆಯುವ ತಾಣಗಳಾಗಬೇಕೆಂದು ಹುಣಸೂರು ಕ್ಷೇತ್ರದ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್‌ ತಿಳಿಸಿದರು. ತಾಲೂಕಿನ ಹನಗೋಡು ಹೋಬಳಿಯ ಅಬ್ಬೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಾಸ್ತಮ್ಮ ದೇವಿಯ ದೇವಾಲಯದ ಉದ್ಘಾಟನೆ,

Main News ಅಂಕಣ ಜಿಲ್ಲೆ ಬೆಂಗಳೂರು ರಾಜ್ಯ ಸಿನಿಮಾ ಸುದ್ದಿಗಳು ಸುದ್ದಿಗಳು

ಸಿನಿಮಾಗಳು ಕನ್ನಡ ಸಾಹಿತ್ಯ ಸಂಸ್ಕೃತಿಯ ಬೇರುಗಳಿಂದ ದೂರ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಬೇಸರ.

ಬೆಂಗಳೂರು: ನಮ್ಮ ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿರುವುದರಿಂದಲೇ ಜನರೂ ಕನ್ನಡ ಸಿನಿಮಾಗಳಿಂದ ದೂರವಾಗಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. 17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ “ಕನ್ನಡ ಸಿನಿ‌ ಪಯಣದ 50 ವರ್ಷಗಳ ಸುವರ್ಣ ಸಂಭ್ರಮ” ದ

ಮೈಸೂರು ರಾಜ್ಯ

ಮನರೇಗಾ: ಕೇಂದ್ರದ ಕುತಂತ್ರ ವಿರುದ್ಧ ರೈತರು ಹೋರಾಡಬೇಕು: ಸಿಎಂ ಸಿದ್ದರಾಮಯ್ಯ ಕರೆ

ಬೆಂಗಳೂರು : ಮನರೇಗಾ ರದ್ದುಪಡಿಸಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೊಳಿಸಿದ ಕೇಂದ್ರಸರ್ಕಾರದ ಕುತಂತ್ರವನ್ನ ರಾಜ್ಯದ ರೈತರು ಒಕ್ಕೊರಲಿನಿಂದ ವಿರೋಧಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಅಂತರರಾಷ್ಟ್ರೀಯ ವಾಣಿಜ್ಯ ಮೇಳ -2026 ಉತ್ಪದಾನೋತ್ತರ ಕೃಷಿ – ರೈತರ ಸಬಲೀಕರಣ

ರಾಜ್ಯ

ಮಾರ್ಚ್‌ನಲ್ಲಿ ತಮ್ಮ 17ನೇ ರಾಜ್ಯ ಬಜೆಟ್‌ ಮಂಡನೆಗೆ ಸಿಎಂ ಸಿದ್ದರಾಮಯ್ಯ ತಯಾರಿ

ಬೆಂಗಳೂರು: ರಾಜ್ಯದ 2026ನೇ ಬಜೆಟ್‌ ಮಂಡನೆಗೆ ಸಿಎಂ ಸಿದ್ದರಾಮಯ್ಯ ತಯಾರಿ ನಡೆಸಿದ್ದು, ಪ್ರತಿ ಇಲಾಖೆಗಳ ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರ 17ನೇ ಬಜೆಟ್‌ ಆಗಿದ್ದು, ದೀರ್ಘಾವಧಿ ಮುಖ್ಯಮಂತ್ರಿ ದಾಖಲೆಯ ಜತೆಗೆ ಅತೀ ಹೆಚ್ಚು ಬಜೆಟ್‌ ಮಂಡಿಸಿದ ಸಿಎಂ ಎಂಬ

Call Now Button