Online News in ಕನ್ನಡ

ಜಿಲ್ಲೆಗಳು

ಮೈಸೂರು

ಮೈಸೂರಿನಲ್ಲಿ ಸದ್ದು ಮಾಡಿದ ಜೆಸಿಬಿ: ಸರಕಾರಿ ಜಾಗ ಒತ್ತುವರಿ ತೆರವು

ಮೈಸೂರು: ಇಂದು ಮುಂಜಾನೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದು ಒತ್ತುವರಿ ಮಾಡಿಕೊಂಡಿದ್ದ ಸರಕಾರಿ ಜಾಗವನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರು ತಾಲ್ಲೂಕು ಕಸಬಾ ಹೋಬಳಿ ಹಿನಕಲ್ ಗ್ರಾಮದ ಸ.ನಂ 264 ರಲ್ಲಿ 6.13 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಸದರಿ […]

ಮೈಸೂರು

ಮೈಸೂರಿನಲ್ಲಿ ಆಪರೇಷನ್ ಪೊಲೀಸ್ : 14 ಮಂದಿ ಸಿಬ್ಬಂದಿಗಳ ವರ್ಗಾವಣೆ

ಮೈಸೂರು : ನಗರದಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಯಾದ ಬೆನ್ನಲ್ಲೇ ಮೈಸೂರು ನಗರದಲ್ಲಿ ಆಪರೇಷನ್ ಪೊಲೀಸ್ ಆರಂಭವಾಗಿದ್ದು ಸಿಸಿಬಿ ಘಟಕದ 10 ಮಂದಿಯನ್ನು ಎತ್ತಂಗಡಿ ಮಾಡಲಾಗಿದೆ. ಹಾಗೂ ರೌಡಿ ಪ್ರತಿಬಂಧಕ ದಳದ ಮೂವರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯ ಆದೇಶವಾದ ಮರು

ಮೈಸೂರು

ನಂಜನಗೂಡು ಸಮೀಪ ಭೀಕರ ರಸ್ತೆ ಅಪಘಾತ : ಇಬ್ಬರು ಬೈಕ್ ಸವಾರರು ಸಾವು

ಮೈಸೂರು : ನಂಜನಗೂಡು ತಾಲೂಕಿನ ಹನುಮನಪುರ ಗೇಟ್ ಬಳಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ದ್ವಿಚಕ್ರ ಸವಾರರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮೈಸೂರಿನ ಜೆ.ಪಿ.ನಗರದ ನಿವಾಸಿ ಚಂದ್ರು (38) ಹಾಗೂ ನಡುಕಲು ಮೊಳೆ ಗ್ರಾಮದ ಶೀಲಾ (35) ಮೃತಪಟ್ಟ

Uncategorized ಮೈಸೂರು ರಾಜ್ಯ ಶಿಕ್ಷಣ ಶೈಕ್ಷಣಿಕ ಸುದ್ದಿಗಳು

ಶಿಕ್ಷಣದ ಜೊತೆ ಜ್ಞಾನ, ಮೌಲ್ಯ ಜೀವನಕ್ಕೆ ಮುಖ್ಯ.

ಮೈಸೂರು: ಕೇವಲ ಶಿಕ್ಷಣದಲ್ಲಿ ಉತ್ತೀರ್ಣರಾಗುವುದಷ್ಟೇ ಶಿಕ್ಷಣವಲ್ಲ. ನೀವು ಕಲಿತ ಜ್ಞಾನ, ಗಳಿಸಿದ ಸ್ನೇಹಿತರು ಮತ್ತು ರೂಢಿಸಿಕೊಂಡ ಮೈಲ್ಯಗಳು ಬದುಕು ಕಟ್ಟಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಮೈಸೂರು ವಿವಿಯ ಕುಲಪತಿ ಪ್ರೊ. ಎನ್.‌ ಕೆ. ಲೋಕನಾಥ್‌ ತಿಳಿಸಿದರು. ಸರಸ್ವತಿಪುರಂನಲ್ಲಿರುವ ಓಂಕಾರ್‌ಮಲ್‌ ಸೋಮಾನಿ

ಜಿಲ್ಲೆ ಧರ್ಮ ಮೈಸೂರು ರಾಜ್ಯ ಸಮಾಜಿಕ ಸುದ್ದಿಗಳು

ʻದೇವಾಲಯಗಳು ಸೌಹಾರ್ದತೆಯ ತಾಣಗಳಾಗಬೇಕುʼ ಅಬ್ಬೂರು ಗ್ರಾಮದ ಮಾಸ್ತಮ್ಮ ದೇವಿ ದೇವಸ್ಥಾನ ಉದ್ಘಾಟಿಸಿ ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್‌ ಆಶಯ

ಹುಣಸೂರು: ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಾಗದೆ ಜನರ ನಡುವೆ ಶಾಂತಿ, ಪ್ರೀತಿ, ಸೌಹಾರ್ದತೆಯನ್ನು ಬೆಸೆಯುವ ತಾಣಗಳಾಗಬೇಕೆಂದು ಹುಣಸೂರು ಕ್ಷೇತ್ರದ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್‌ ತಿಳಿಸಿದರು. ತಾಲೂಕಿನ ಹನಗೋಡು ಹೋಬಳಿಯ ಅಬ್ಬೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಾಸ್ತಮ್ಮ ದೇವಿಯ ದೇವಾಲಯದ ಉದ್ಘಾಟನೆ,

Main News ಅಂಕಣ ಜಿಲ್ಲೆ ಬೆಂಗಳೂರು ರಾಜ್ಯ ಸಿನಿಮಾ ಸುದ್ದಿಗಳು ಸುದ್ದಿಗಳು

ಸಿನಿಮಾಗಳು ಕನ್ನಡ ಸಾಹಿತ್ಯ ಸಂಸ್ಕೃತಿಯ ಬೇರುಗಳಿಂದ ದೂರ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಬೇಸರ.

ಬೆಂಗಳೂರು: ನಮ್ಮ ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿರುವುದರಿಂದಲೇ ಜನರೂ ಕನ್ನಡ ಸಿನಿಮಾಗಳಿಂದ ದೂರವಾಗಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. 17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ “ಕನ್ನಡ ಸಿನಿ‌ ಪಯಣದ 50 ವರ್ಷಗಳ ಸುವರ್ಣ ಸಂಭ್ರಮ” ದ

ಮೈಸೂರು ರಾಜ್ಯ

ಮನರೇಗಾ: ಕೇಂದ್ರದ ಕುತಂತ್ರ ವಿರುದ್ಧ ರೈತರು ಹೋರಾಡಬೇಕು: ಸಿಎಂ ಸಿದ್ದರಾಮಯ್ಯ ಕರೆ

ಬೆಂಗಳೂರು : ಮನರೇಗಾ ರದ್ದುಪಡಿಸಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೊಳಿಸಿದ ಕೇಂದ್ರಸರ್ಕಾರದ ಕುತಂತ್ರವನ್ನ ರಾಜ್ಯದ ರೈತರು ಒಕ್ಕೊರಲಿನಿಂದ ವಿರೋಧಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಅಂತರರಾಷ್ಟ್ರೀಯ ವಾಣಿಜ್ಯ ಮೇಳ -2026 ಉತ್ಪದಾನೋತ್ತರ ಕೃಷಿ – ರೈತರ ಸಬಲೀಕರಣ

ಮೈಸೂರು

ಸಿಎಂ ತೆಗಿಬೇಕು ಅಂತ ಕೇಳಿಕೊಂಡವರಿಗೆ ಮನ್ನಣೆ ಕೊಟ್ಟಿಲ್ಲ : ಇದರ ಅರ್ಥ ಹೇಳಿದ ಡಾ. ಯತೀಂದ್ರ

ಸಿಎಂ ಬದಲಾವಣೆ ಇಲ್ಲ ಎಂದು ಪರೋಕ್ಷವಾಗಿ ಹೇಳಿದ ಡಾ. ಯತೀಂದ್ರ ಸಿದ್ದರಾಮಯ್ಯ ಮೈಸೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಕುಗ್ಗಿದ ಬೆನ್ನ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪೋಟಕ ಮಾಹಿತಿ ಬಹಿರಂಗ

ಮೈಸೂರು

ಮೈಸೂರು: ಕಾಡಾನೆ ದಾಳಿಗೆ ರೈತ ಸ್ಥಳದಲ್ಲೇ ಸಾವು

ಮೈಸೂರು: ಜಿಲ್ಲೆಯ ಸರಗೂರು ತಾಲೂಕು ಬಿ.ಮಟಕೆರೆ ಎಸ್‌ಟಿ ಕಾಲೋನಿಯಲ್ಲಿ ಹಠತ್‌ ಕಾಡಾನೆ ದಾಳಿ ಮಾಡಿ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟಿರುವ ಧಾರೂಣ ಘಟನೆ ಜರುಗಿದೆ. ಗ್ರಾಮದ ನಿವಾಸಿ ಮಾದ (60) ಎಂಬುವರೇ ಆನೆ ದಾಳಿಗೆ ಬಲಿಯಾದ ರೈತ. ಇಂದು ಬೆಳಗ್ಗಿನ ಜಾವ ಬಹಿರ್ದಸೆಗೆಂದು

ಮೈಸೂರು

ಮೈಸೂರಿನಲ್ಲಿ ಮತ್ತೆ ಮಾದಕ ವಸ್ತು ಪತ್ತೆ : ಮೂವರ ಬಂಧನ: ಎಂಡಿಎಂಎ ವಶ

ಮೈಸೂರು: ನಗರದ ಸಿಸಿಬಿ ಪೊಲೀಸರು ದಾಳಿ ನಡೆಸಿ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಲಾಗಿದೆ. ಉದಯಗಿರಿ ಠಾಣಾ ವ್ಯಾಪ್ತಿಯ ಸಾತಗಳ್ಳಿಯಲ್ಲಿರುವ ಮೂನ್‌ ಬಕ್ಸ್‌ ಕೆಫೆ ಬಳಿ ಅಮೀರ್‌ ಖಾನ್‌, ಸೈಯದ್‌ ಇಮ್ರಾನ್‌, ಮಹಮ್ಮದ್‌ ನಬೀಲ್‌ ಎಂಬಾತನನ್ನು ಬಂಧಿಸಿ ಸುಮಾರು ೧.೨೦

Call Now Button